ತಲೆಬರಹಗಳು

Sunday, January 9, 2011

ನೂರು ತೀವಿತ್ತು...

ಕಿರಿಯೊಳೊಂದಿಪ್ಪತ್ತು ಹರೆಯೊಳಿನ್ನಿಪ್ಪತ್ತು
ಹರಿದುದಿಪ್ಪತ್ತು ನೆರೆ ಕಿರಿಕಿರಿಗಳೊಳ್
ಜರೆಯೊಳಿಪ್ಪತ್ತು ನರೆ-ಮರೆವಿನೊಳಗಿಪ್ಪತ್ತು
ಸರಿದುದಲ್ಲಿಗೆ ನೂರು ಚಾರುವಾಕ

2 comments:

Subrahmanya said...

ಅದೇ ಜೀವನದ ರಹಸ್ಯವಾಗಿರಬಹುದೆ ? !. ಜೀವನದ ಪ್ರಶ್ನೆಯನ್ನು ಚಾರುವಾಕ ಚೆನ್ನಾಗಿ ಕೇಳಿದ್ದಾನೆ.

ರಾಘವೇಂದ್ರ ಜೋಶಿ said...

ಮರೆತು ಹೋಗಿದ್ದ ಕಾವ್ಯದ ಪ್ರಾಕಾರವೊಂದನ್ನು ನಿಮ್ಮಿಂದ ನೆನಪು ಮಾಡಿಕೊಳ್ಳುವಂತಾಯ್ತು.
ಚೆನ್ನಾಗಿವೆ ಪದ್ಯಗಳು.:-)