ತಲೆಬರಹಗಳು

Monday, June 29, 2009

ಅರಿವೆ ಗುರು...

ಚಾರು ವರ್ಣದ ಗಿಳಿಗೆ ಮೂರು ನುಡಿಗಲಿಸಿದವ
ರಾರು ಪೇಳೀ ಕಮಲಜಾಂಡದೊಳಗೆ
ಬಾರಿಬಾರಿಗು ನಿನ್ನನೆಳ್ಚರಿಸಿ ನಡೆಸುತಿಹ
ಕಾರುಣಿಕನರಿವೆ ಗುರು ಚಾರುವಾಕ

No comments: